ಪುನೀತ್ ರಾಜ್ ಕುಮಾರ್ ಅವರ ಬೇಬಿ ಫ್ಯಾನ್ ನೋಡಿ | Oneindia Kannada
2018-09-15 719 Dailymotion
ನಟ ಪುನೀತ್ ರಾಜ್ ಕುಮಾರ್ ಅವರನ್ನು ಸಣ್ಣ ಮಕ್ಕಳು ಎಷ್ಟೊಂದು ಇಷ್ಟ ಪಡುತ್ತಾರೆ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ಇದೀಗ ಸಿಕ್ಕಿದೆ. ಪುನೀತ್ ಅವರ ಒಂದು ಫೋಟೋ ಸಣ್ಣ ಮಗುವಿನ ಆಕರ್ಷಣೆಗೆ ಕಾರಣ ಆಗಿದೆ.
Kannada actor Puneeth Rajkumar crazy baby fan video goes viral.